Railway Ticket: ಎಷ್ಟು ವರ್ಷ ವಯಸ್ಸಿನ ಮಕ್ಕಳಿಗೆ ರೈಲ್ವೆ ಟಿಕೆಟ್ ತಗೋಬೇಕಾಗಿಲ್ಲ ಗೊತ್ತಾ? ಈ ನಿಯಮಗಳನ್ನ ಇವತ್ತೇ ತಿಳಿದುಕೊಳ್ಳಿ.
ಭಾರತದ ರೈಲ್ವೆ ನೆಟ್ವರ್ಕ್ ಅನ್ನೋದು ಜಗತ್ತಿನ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಇಲ್ಲಿ ಲಕ್ಷಾಂತರ ಕೋಟ್ಯಂತರ ಪ್ರಯಾಣಿಕರು ರೈಲ್ವೆ ಪ್ರಯಾಣವನ್ನು ಅವಲಂಬಿಸಿರುತ್ತಾರೆ. […]