Loan Waiver Scheme: ರೈತ ಸಾಲ ಮನ್ನಾ ಯೋಜನೆ ಘೋಷಣೆ, ಇಲ್ಲಿದೆ ಅರ್ಜಿ ಹಾಕುವ ವಿಧಾನ

Join WhatsApp

ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆ (Kisan Credit Card Scheme) ಅಡಿಯಲ್ಲಿ ಸಾಲವನ್ನು ಪಡೆದುಕೊಂಡಿರುವಂತಹ ರೈತರ ಕೃಷಿ ಸಾಲವನ್ನು ಮನ್ನಾ ಮಾಡುವಂತ ಪ್ರಕ್ರಿಯೆ ಸಾಕಷ್ಟು ಕಡೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ನಡೆಯುತ್ತಿದೆ. ಕೆಸಿಸಿ ಸಾಲ ಮನ್ನಾ ಯೋಜನೆ (KCC Loan Waiver Scheme) ಅಡಿಯಲ್ಲಿ ಈ ರೀತಿ ರೈತರು ದೊಡ್ಡ ಮಟ್ಟದಲ್ಲಿ ಸಾಲವನ್ನು ಪಡೆದು ಕೊಂಡಿದ್ದು ಅದನ್ನು ಈಗ ಅವರು ತೀರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಗಳನ್ನು ಅರಿತಿರುವಂತಹ ಸರ್ಕಾರ ಆ ಸಾಲವನ್ನು ಮನ್ನಾ ಮಾಡುವುದಕ್ಕೆ ನಿರ್ಧರಿಸಿದೆ.

ಡಿಜಿಟಲ್ ಮಾಧ್ಯಮದ ಮೂಲಕ ಕೆಸಿಸಿ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆ (KCC Credit Card Loan Scheme) ಯಲ್ಲಿ ಸಾಲ ಪಡೆದುಕೊಂಡಿರುವಂತಹ ರೈತರು ಸಾಲಮನ್ನ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಬೇಕಾಗಿರುವಂತಹ ದಾಖಲೆಗಳು ಯಾವುವು ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಯೋಣ ಬನ್ನಿ.

 

Image Credit: informalnewz

ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು:

  • ರೈತರ ಆಧಾರ್ ಕಾರ್ಡ್
  • ಆದಾಯ ಸರ್ಟಿಫಿಕೇಟ್
  • ಲೆಡ್ಜರ್ ಅಕೌಂಟ್ ಹಾಗೂ ಅಡ್ರೆಸ್ ಪ್ರೂಫ್
  • ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಡೀಟೇಲ್ಸ್
  • ಮೊಬೈಲ್ ನಂಬರ್ ಹಾಗೂ ಯೋಜನೆಗೆ ಸಂಬಂಧಪಟ್ಟಂತಹ ಇತರೆ ದಾಖಲೆಗಳು.

ಸಾಲ ಮನ್ನಾ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

 

Image Credit: Zee Business
  • ಕೆಸಿಸಿ ಸಾಲ ಮನ್ನಾ ಯೋಜನೆಗಾಗಿ (KCC Loan Waiver Scheme) ನೀವು ಅಧಿಕೃತ ವೆಬ್ಸೈಟ್ ಗೆ ಮೊದಲಿಗೆ ಲಾಗಿನ್ ಆಗಬೇಕು.
  • ಇಲ್ಲಿ ಹೋಂ ಪೇಜ್ ಗೆ ಹೋದ ನಂತರ ನೀವು ಕೆಸಿಸಿ ಸಾಲ ಮನ್ನಾ ಯೋಜನೆ 2024 ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿ ನಿಮಗೆ ರಿಜಿಸ್ಟ್ರೇಷನ್ ಆಯ್ಕೆ ಸಿಗುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
  • ಇಲ್ಲಿ ಎಲ್ಲ ರೀತಿಯ ಮಾಹಿತಿಗಳನ್ನು ಪೂರೈಕೆ ಮಾಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ್ರೆ ನಿಮ್ಮ ಇಮೇಲ್ ಅಡ್ರೆಸ್ಗೆ ಕನ್ಫರ್ಮೇಶನ್ ಆಗಿರುವಂತಹ ಮೇಲ್ ಬರುತ್ತದೆ. ಇಲ್ಲಿ ನೀವು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ ಎಂಬುದಾಗಿ ಅರ್ಥವಾಗಿದೆ.

Leave a Comment

Your email address will not be published. Required fields are marked *

Scroll to Top