Smart Tv: ಅರ್ಧಬೆಲೆಗೆ ಸಿಗುತ್ತಿದೆ 55 ಇಂಚಿನ ಈ ಸ್ಮಾರ್ಟ್ ಟಿವಿ! ಮುಗಿಬಿದ್ದ ಜನ

Join WhatsApp

55 ಇಂಚಿನ ಸ್ಮಾರ್ಟ್ ಟಿವಿ (Smart Tv) ಸಾಮಾನ್ಯವಾಗಿ ದುಬಾರಿ ಬೆಲೆಗೆ ಬರುತ್ತದೆ ಎಂಬುದಾಗಿ ನೀವೆಲ್ಲರೂ ಭಾವಿಸಿರಬಹುದು ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು Foxsky Ultra HD 4k LED ಟಿವಿಯ ಬಗ್ಗೆ. ಅತ್ಯಂತ ಕಡಿಮೆ ಬೆಲೆಗೆ ಸಿಗ್ತಾ ಇರೋ ಟಿವಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Foxsky Ultra HD 4k LED 55 Inch Smart Tv: 

 

Image Credit: Flipkart

ಈ ಸ್ಮಾರ್ಟ್ ಟಿವಿ ನಿಮಗೆ ಫ್ಲಿಪ್ಕಾರ್ಟ್ ನಲ್ಲಿ 26,499 ರೂಪಾಯಿಯ ಡಿಸ್ಕೌಂಟ್ ನಲ್ಲಿ ದೊರಕುತ್ತಿದೆ. ಕೆಲವು ನಿರ್ದಿಷ್ಟವಾಗಿರುವಂತಹ ಬ್ಯಾಂಕಿನ ಕಾರ್ಡುಗಳ ಖರೀದಿಯ ಮೂಲಕ ನೀವು 1500ಕ್ಕೂ ಅಧಿಕ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಡಿಸ್ಕೌಂಟ್ ನಂತರ ಇದರ ಬೆಲೆ 25,000 ರೂಪಾಯಿ ಆಗುತ್ತೆ.

ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಈ ಸ್ಮಾರ್ಟ್ ಟಿವಿ (Smart Tv) ಯನ್ನು ಖರೀದಿ ಮಾಡುವುದಕ್ಕಾಗಿ ಬೇರೆ ಬೇರೆ ಬ್ಯಾಂಕಿನ ಕಾರ್ಡುಗಳನ್ನು ಬಳಸುವಂತಹ ಅವಕಾಶ ಇದೆ. ಇಎಂಐ ನಲ್ಲಿ ಕೂಡ ಇದನ್ನು ಖರೀದಿ ಮಾಡಬಹುದಾಗಿದೆ.

 

Image Credit: JioMart

ಕನೆಕ್ಟಿವಿಟಿಗಾಗಿ HDMI ಪೋರ್ಟ್ ಅನ್ನು ನೀವು ಬಳಸಬಹುದಾಗಿದೆ. ಉತ್ತಮ ರೀತಿಯ 4K ರೆಸುಲ್ಯೂಷನ್ ಅನ್ನು ನೀವು ಈ ಸ್ಮಾರ್ಟ್ ಟಿವಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಸೌಂಡ್ ಕ್ವಾಲಿಟಿಗಾಗಿ ಡಾಲ್ಬಿ ವಿಷನ್ ಅಟ್ಮೋಸ್ ಅನ್ನು ಅಳವಡಿಸಲಾಗಿದೆ. ನೆಟ್ ಪ್ಲಿಕ್ಸ್, ಡಿಸ್ನಿ ಗಳಂತಹ OTT ಸೇರಿದಂತೆ ಯುಟ್ಯೂಬ್ ಅನ್ನು ಕೂಡ ನೀವು ಇದರಲ್ಲಿ ಚಲಾಯಿಸಬಹುದಾಗಿದೆ. ಈ 55 ಇಂಚಿನ ಡಿಸ್ಪ್ಲೇ ಹೊಂದಿರುವಂತಹ ಅಡ್ವಾನ್ಸ್ ಟೆಕ್ನಾಲಜಿಯ ಸ್ಮಾರ್ಟ್ ಟಿವಿಯನ್ನು ಕೇವಲ 25 ಸಾವಿರ ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ..

ಇಲ್ಲಿಂದ ಖರೀದಿಸಿ: Foxsky Ultra HD 4k LED

Leave a Comment

Your email address will not be published. Required fields are marked *

Scroll to Top