2 Rupee Note: ಹಳೆಯ 2 ರೂಪಾಯಿ ನೋಟು ಇದ್ದವರಿಗೆ ಗುಡ್ ನ್ಯೂಸ್

Join WhatsApp

ಇಂದಿನ ಕಾಲದಲ್ಲಿ ಹಣ ಮಾಡೋದಕ್ಕೆ ಸಾಕಷ್ಟು ಅವಕಾಶಗಳಿವೆ ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಖಂಡಿತವಾಗಿ ಯಾರು ಬೇಕಾದರೂ ಕೂಡ ಯಾವ ರೀತಿ ಬೇಕಾದರೂ ಕೂಡ ಹಣವನ್ನು ಸಂಪಾದನೆ ಮಾಡುವ ಮೂಲಕ ತಮ್ಮ ಆರ್ಥಿಕ ಅಗತ್ಯತೆಗಳನ್ನ ಪೂರೈಸಿಕೊಳ್ಳಬಹುದಾಗಿದೆ. ಅವುಗಳಲ್ಲಿ ವಿರಳವಾಗಿರುವಂತಹ ನೋಟು ಅಥವಾ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುವಂತಹ ಒಂದು ಪ್ರಕ್ರಿಯೆ ಕೂಡ ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾಗಿದೆ. ಅದೇ ವಿಚಾರದ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳಲು ಹೊರಟಿದ್ದೇವೆ.

ಯಾವ ನೋಟಿಗೆ ಎಷ್ಟು ಹಣ ಸಿಗುತ್ತೆ?

 

Image Credit: Numiscart

ಹೌದು ಹಳೆಯ ವಿರಳ ನೋಟುಗಳಿಗೆ ಆನ್ಲೈನ್ ನಲ್ಲಿ ಕೈತುಂಬಾ ಹಣ ನೀಡುವಂತಹ ಕೆಲಸಗಳನ್ನು ಕೆಲವೊಂದು ವೆಬ್ಸೈಟ್ಗಳು ಮಾಡುತ್ತಿವೆ. ಅದೇ ರೀತಿಯಲ್ಲಿ ನೀವು ಹಳೆಯ ಎರಡು ರೂಪಾಯಿ ನೋಟುಗಳನ್ನು (Old 2 Rupee Note) ಮಾರಾಟ ಮಾಡುವುದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತೀರಿ.

ಆದರೆ ಪ್ರಮುಖವಾಗಿ ಈ ಎರಡು ರೂಪಾಯಿ ನೋಟಿನಲ್ಲಿ 786 ಸೀರೀಸ್ ನಂಬರ್ ಇರಲೇಬೇಕು ಯಾಕೆಂದರೆ ಮುಸ್ಲಿಂ ಜನಾಂಗಕ್ಕೆ ಇದು ಅತ್ಯಂತ ಪವಿತ್ರವಾದ ನಂಬರ್ ಆಗಿದ್ದು ಈ ನಂಬರ್ ಇರುವಂತಹ ಹಳೆಯ ಎರಡು ರೂಪಾಯಿ ನೋಟನ್ನು (Old 2 Rupee Note) ಮಾತ್ರ ಅವರು ಖರೀದಿ ಮಾಡುತ್ತಾರೆ. ಇದನ್ನು ನೀವು ಆನ್ಲೈನ್ ವೆಬ್ಸೈಟ್ ಆಗಿರುವಂತಹ Olx ನಲ್ಲಿ ನಿಮ್ಮ ಖಾತೆಯನ್ನು ನಿರ್ಮಾಣ ಮಾಡುವ ಮೂಲಕ ಅಲ್ಲಿ ನಿಮ್ಮ ನೋಟಿನ ಫೋಟೋ ಹಾಗೂ ಮಾಹಿತಿಗಳನ್ನು ಮತ್ತು ಕಾಂಟ್ಯಾಕ್ಟ್ ನಂಬರ್ ಅನ್ನು ಅಪ್ಲೋಡ್ ಮಾಡಿದ್ರೆ ಸಾಕು. ಇದಾದ ನಂತರ ಖರೀದಿಸುವಂತಹ ಆಸಕ್ತಿಯನ್ನು ಹೊಂದಿರುವವರು ನಿಮ್ಮ ನೀಡಿರುವಂತಹ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡಿ ನಿಮ್ಮ ಬಳಿ ಇದನ್ನು ಖರೀದಿ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಖರೀದಿ ಮಾಡುವವರು 5 ಲಕ್ಷಗಳವರೆಗೂ ಕೂಡ ಬೆಲೆಯನ್ನು ನೀಡಿ ಈ ನೋಟುಗಳನ್ನು ಖರೀದಿ ಮಾಡುತ್ತಾರೆ.

Leave a Comment

Your email address will not be published. Required fields are marked *

Scroll to Top