BOB: ಬ್ಯಾಂಕ್ ಆಫ್ ಬರೋಡದಲ್ಲಿ ಹಲವು ವರ್ಷಗಳಿಂದ ಖಾತೆ ಇದ್ದವರಿಗೆ ಗುಡ್ ನ್ಯೂಸ್

Join WhatsApp

ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಪರ್ಸನಲ್ ಲೋನ್ ಬೇಕಾಗಿರುತ್ತದೆ ಹಾಗೂ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಬ್ಯಾಂಕ್ ಆಫ್ ಬರೋಡದಲ್ಲಿ (BOB) ಯಾವ ರೀತಿಯಲ್ಲಿ ಐದು ನಿಮಿಷದಲ್ಲಿ 50,000 ದಿಂದ 10 ಲಕ್ಷ ರೂಪಾಯಿ ಗಳವರೆಗೆ ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಸರ್ಕಾರಿ ಉದ್ಯೋಗಿಗಳಿಗೆ ಹಾಗೂ ನಿಯಮಿತ ಆದಾಯವನ್ನು ಹೊಂದಿರುವಂತಹ ಉದ್ಯೋಗಿಗಳಿಗೆ ಮಾತ್ರ ಪರ್ಸನಲ್ ಲೋನ್ (Personal Loan) ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗಿಗೆ ಇರಬೇಕಾಗಿರುವ ಅರ್ಹತೆ:

21 ರಿಂದ 60 ವರ್ಷಗಳ ನಡುವೆ ವಯಸ್ಸಾಗಿರಬೇಕು ಹಾಗೂ ಕನಿಷ್ಟ ಪಕ್ಷ ತಿಂಗಳಿಗೆ ಹದಿನೈದು ಸಾವಿರ ಸಂಭಾವನೆ ಇರಬೇಕು. ಕನಿಷ್ಠ ಪಕ್ಷ ನಿಮ್ಮ ಬ್ಯಾಂಕ್ ಅಕೌಂಟ್ 6 ತಿಂಗಳು ಪೂರೈಸಿರಬೇಕು.

ಸ್ವಯಂ ಉದ್ಯೋಗಿಗಳಿಗೆ ಅರ್ಹತೆ:

18 ರಿಂದ 65 ವರ್ಷಗಳ ವಯಸ್ಸಿನ ಜನರಿಗೆ ನೀಡಲಾಗುತ್ತದೆ ಹಾಗೂ ಮಾಡುತ್ತಿರುವ ಕೆಲಸದಲ್ಲಿ ಕನಿಷ್ಠ ಪಕ್ಷ ಒಂದು ವರ್ಷದ ಅನುಭವ ಇರಬೇಕು.

 

Image Credit: The Hindu

ಬೇಕಾಗಿರುವ ಡಾಕ್ಯುಮೆಂಟ್ಸ್:

  • Aadhaar Card
  • PAN card
  • Current Bill
  • Residency Certificate
  • Birth Certificate

ಅಪ್ಲೈ ಮಾಡುವ ವಿಧಾನ:

 

Image Credit: Finance News
  • www.bankofbaroda.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಮೊದಲಿಗೆ ನೀವು ಇಲ್ಲಿ ಹೋಗಬೇಕಾಗಿರುತ್ತದೆ.
  • ಇಲ್ಲಿ ಪರ್ಸನಲ್ ಒನ್ ವಿಭಾಗಕ್ಕೆ ಹೋಗಿ ನಿಮ್ಮ ಐಡಿ ಪಾಸ್ವರ್ಡ್ ಅನ್ನು ಹಾಕಿ ಅಥವಾ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡಿ.
  • ಪರ್ಸನಲ್ ಲೋನ್ (Personal Loan) ವಿಭಾಗದಲ್ಲಿ ಫ್ರೀ ಅಪ್ರೂವ್ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಬೇಕು.
  • ಮುಂದಿನ ಹಂತಕ್ಕೆ ಹೋಗಿ ಓಟಿಪಿ ಜನರೇಟ್ ಮಾಡಿ ನಂತರ ಬರುವಂತಹ ಓಟಿಪಿಯನ್ನು ಸಬ್ಮಿಟ್ ಮಾಡಬೇಕು.
  • ಸಂಬಂಧಪಟ್ಟಂತೆ ಮರುಪಾವತಿ ಮಾಡುವ ಸಮಯ ಹಾಗೂ ಇನ್ನಿತರ ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕು.
  • ಇದಾದ ನಂತರ ಟರ್ಮ್ಸ್ ಹಾಗೂ ಕಂಡೀಶನ್ ಗಳನ್ನ ಸರಿಯಾಗಿ ಓದಿ ಓಟಿಪಿಯನ್ನು ಮತ್ತೊಮ್ಮೆ ಸಬ್ಮಿಟ್ ಮಾಡಬೇಕು.
  • ಇದಾದ ನಂತರ ಡಾಕ್ಯೂಮೆಂಟ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ತಿಯಾದ ನಂತರ ನೀವು ಈಗಾಗಲೇ ರಿಕ್ವೆಸ್ಟ್ ಮಾಡಿರುವಂತಹ ಲೋನ್ ಮೊತ್ತ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತೆ.

Leave a Comment

Your email address will not be published. Required fields are marked *

Scroll to Top