ಎಲೆಕ್ಟ್ರಿಕ್ ಸ್ಕೂಟರ್ಗಳ ಜಮಾನದಲ್ಲಿ ಈಗ ಮಾರುಕಟ್ಟೆಗೆ ಲಾಂಚ್ ಆಗಿರುವಂತಹ New Honda U Go Electric Scooter ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿದ್ದೇವೆ. ಸಿಂಗಲ್ ಚಾಟ್ ನಲ್ಲಿ ನಿಮಗೆ 150 ಕಿಲೋ ಮೀಟರ್ ಗಳ ಮೈಲೇಜ್ ಅನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ.
New Honda U Go Electric Scooter:
New Honda U Go ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಓಡೋಮೀಟರ್, ಸ್ಪೀಡೋಮೀಟರ್ ಎರಡು ಕೂಡ ಡಿಜಿಟಲ್ ಆಗಿದೆ. ಎಲ್ಇಡಿ ಹೆಡ್ ಲೈಟ್ ಹಾಗೂ ಟೈಲ್ ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಗಳ ಅಡ್ವಾನ್ಸ್ ಟೆಕ್ನಾಲಜಿ ಕೂಡ ನೀವು ಇದರಲ್ಲಿ ಗಮನಿಸಬಹುದಾಗಿದೆ. ಯು ಎಸ್ ಬಿ ಚಾರ್ಜಿಂಗ್ ಪೋರ್ಟ್ ಕೂಡ ಇದ್ರಲ್ಲಿದೆ.
New Honda U Go ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 48 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಲೀಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.
New Honda U Go Electric Scooter Price:
New Honda U Go ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಂಸ್ಥೆ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ 90,000 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಗೆ ಲಾಂಚ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಏರುತ್ತಿರುವಂತಹ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಹೆಚ್ಚಾಗುತ್ತಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಒಳ್ಳೆಯ ರೀತಿಯ ಬೇಡಿಕೆಯ ಪೂರೈಕೆಯನ್ನು ಮಾಡುವ ಕೆಲಸವನ್ನು ಮಾಡಬಹುದಾಗಿದೆ ಎನ್ನುವಂತಹ ನಿರೀಕ್ಷೆ ಇದೆ.